Surprise Me!

ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆ | LPG Price Hike | Oneindia Kannada

2021-03-02 383 Dailymotion

ಮೂರು ದಿನಗಳ ಸ್ಥಿರ ಏರಿಕೆಯ ನಂತರ ಶನಿವಾರದಿಂದ ಮೊದಲ ಬಾರಿಗೆ ದೇಶದಲ್ಲಿ ತೈಲ ಬೆಲೆಗಳು ಸ್ಥಿರವಾಗಿ ಏರುತ್ತಿವೆ. ಪೆಟ್ರೋಲ್ 24 ಪೈಸೆ ಮತ್ತು ಡೀಸೆಲ್ 15 ಪೈಸೆ ಏರಿಕೆಯಾಗಿದೆ.<br />ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಾಗಿರುವುದು ಗ್ರಾಹಕರ ಮೇಲೆ ಪರಿಣಾಮ ಬೀರಿದೆ. ಚಳಿಗಾಲ ಮುಗಿಯುತ್ತಿದ್ದಂತೆ ಪೆಟ್ರೋಲ್ ಬೆಲೆ ಸ್ವಲ್ಪ ಇಳಿಕೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ.<br /> #PetrolPriceHike #PetrolPrice #LPGPriceHike<br />Oil prices have been steadily rising for the first time since Saturday for the first time in three years. Petrol was up by 24 paise and diesel by 15 paise.<br />The rise in oil prices in the international market has affected consumers. Petrol prices are expected to come down slightly as winter approaches.

Buy Now on CodeCanyon